ನೀವು ಮಾಡುವ ಈ ಕೆಲಸ ಆತ್ಮಗಳನ್ನು ಆಕರ್ಷಿಸುತ್ತದೆಯಂತೆ

ಬೆಂಗಳೂರು, ಶನಿವಾರ, 24 ನವೆಂಬರ್ 2018 (07:22 IST)

ಬೆಂಗಳೂರು : ಸಾಮಾನ್ಯವಾಗಿ ಆತ್ಮಗಳು ಮನುಷ್ಯರಿಂದ ದೂರ ಇರುತ್ತವೆ. ಆದರೆ ನಾವು ಮಾಡುವ ಕೆಲವೊಂದು ಕೆಲಸಗಳು ಆತ್ಮಗಳು ನಮ್ಮತ್ತ ಬರುವಂತೆ ಮಾಡುತ್ತವೆ. ಅಂತಹ ಕೆಲಸಗಳು ಯಾವುದೆಂಬುದನ್ನು ತಿಳಿಯೋಣ.


ಸೂರ್ಯಾಸ್ತದ ನಂತ್ರ ಕೂದಲನ್ನು ಬಿಟ್ಟುಕೊಳ್ಳದೆ ಕಟ್ಟಿಕೊಳ್ಳುವುದು ಒಳ್ಳೆಯದು. ಅದ್ರಲ್ಲೂ ಅಮವಾಸ್ಯೆಯಂದು ಕೂದಲನ್ನು ಬಿಟ್ಟುಕೊಂಡು ಓಡಾಡಬೇಡಿ. ಇದು ಆತ್ಮವನ್ನು ಆಕರ್ಷಿಸುತ್ತದೆ.


ರಾತ್ರಿ ಸುಗಂಧ ದ್ರವ್ಯಗಳನ್ನು ಹಾಕಿಕೊಳ್ಳಬೇಡಿ. ಅದರಲ್ಲೂ ಹೆಚ್ಚು ಪರಿಮಳವಿರುವ ಸುಗಂಧ ದ್ರವ್ಯಕ್ಕೆ ಆತ್ಮಗಳು ಆಕರ್ಷಿತವಾಗುತ್ತವೆ. ಅಂತ್ಯಸಂಸ್ಕಾರದ ನಂತರ ಹಿಂದೆ ತಿರುಗಿ ನೋಡಬಾರದು. ಆತ್ಮಗಳು ನಿಮ್ಮ ಹಿಂದೆಯೇ ಬರುತ್ತವೆ ಎಂಬ ನಂಬಿಕೆಯಿದೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಮನೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡುವಾಗ ಜೊತೆಗೆ ಈ ದೇವರ ಮೂರ್ತಿಗಳನ್ನು ಸ್ಥಾಪಿಸಿ

ಬೆಂಗಳೂರು : ಕೆಲವರಿಗೆ ಮನೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡಿ ಪೂಜಿಸಬೇಕು ಎಂಬ ಆಸೆ ಇರುತ್ತದೆ. ಆದರೆ ...

news

ದೇವರ ಮುಂದೆ ಮಹಿಳೆಯರು ತೆಂಗಿನಕಾಯಿ ಒಡೆಯಬಾರದಂತೆ. ಯಾಕೆ ಗೊತ್ತಾ?

ಬೆಂಗಳೂರು : ಹಿಂದೂ ಶಾಸ್ತ್ರ ಸಂಪ್ರದಾಯದ ಪ್ರಕಾರ ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವಂತಿಲ್ಲ. ...

news

ಅಪ್ಪಿತಪ್ಪಿಯೂ ಈ ವೇಳೆ ಅರಳಿಮರಕ್ಕೆ ಪೂಜೆ ಮಾಡಬೇಡಿ. ಯಾಕೆ ಗೊತ್ತಾ?

ಬೆಂಗಳೂರು : ಪುರಾತನ ಕಾಲದಿಂದಲೂ ಅರಳಿ ಮರವನ್ನು ದೇವರೆಂದು ನಂಬಿ ಪೂಜೆ ಮಾಡುತ್ತಿದ್ದರು. ಅರಳಿ ಮರವನ್ನು ...

news

ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಿದರೆ ಶುಭ-ಅಶುಭ ಎಂಬುದು ತಿಳಿಬೇಕಾ

ಬೆಂಗಳೂರು : ಕೆಲವರು ಮನೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಕುತ್ತಾರೆ. ಹಿಂದಿನ ಕಾಲದಿಂದಲೂ ಈ ಪದ್ಧತಿ ...