ಬೆಂಗಳೂರು : ಯುಗಾದಿ ಹಬ್ಬದಂದು ಎಲ್ಲರ ಮನೆಯಲ್ಲೂ ಸಂತಸ, ಸಂಭ್ರಮ ಮನೆಮಾಡಿರುತ್ತದೆ. ಇಂತಹ ಸುದಿನದಂದು ನೀವು ಇವುಗಳನ್ನು ಮಾಡಿದರೆ ನಿಮಗೆ ದಾರಿದ್ರ್ಯ ಅಂಟಿಕೊಳ್ಳುವುದು ಖಂಡಿತವಂತೆ. ಇದರಿಂದ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯಂತೆ. ಯುಗಾದಿ ಹಬ್ಬದಂದು ಯಾವುದೇ ಕೋಪ, ಜಗಳಗಳನ್ನು ಮಾಡಿಕೊಳ್ಳಬೇಡಿ. ಈ ದಿನ ಮದ್ಯ, ಮಾಂಸ ಇನ್ನಿತರ ನಿಷಿದ್ಧ ಪದಾರ್ಥಗಳನ್ನು ಗಳನ್ನು ಸೇವಿಸಬೇಡಿ.ಹಾಗೇ ಹಳೆಯ ಬಟ್ಟೆಗಳನ್ನು ಅಂದು ಧರಿಸಬೇಡಿ.ಅಲ್ಲದೇ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತು ಪಂಚಾಗ ಶ್ರವಣ ಮಾಡಬೇಡಿ.ಸಾಧ್ಯವಾದರೆ ನಿಮ್ಮ ಕೈಲಾದಷ್ಟು