ಬೆಂಗಳೂರು : ಪ್ರತಿಯೊಬ್ಬರು ಕೆಲವು ಸಮಯದಲ್ಲಿ ಕೋಪಗೊಳ್ಳುತ್ತಾರೆ. ಕೆಲವರು ಬೇರೆಯವರ ತಪ್ಪನ್ನು ನೋಡಿ ಕೋಪಗೊಳ್ಳುತ್ತಾರೆ. ಕೆಲವರು ಮಾತಿಗೆ ಕೋಪಗೊಳ್ಳುತ್ತಾರೆ. ಈ ರಾಶಿಚಕ್ರದಲ್ಲಿ ಜನಿಸಿದವರಿಗೆ ಬಹಳ ಕೋಷಿಷ್ಟರಾಗಿರುತ್ತಾರಂತೆ. *ವೃಷಭ : ಈ ರಾಶಿಯವರು ತುಂಬಾ ಹಠಮಾರಿ ಮತ್ತು ಬೇಗ ಕೋಪಗೊಳ್ಳುತ್ತಾರೆ. ಇವರು ಯಾರ ಮಾತನ್ನು ಕೇಳುವುದಿಲ್ಲ ಮತ್ತು ಆಕ್ರಮಣಕಾರಿಯಾಗಿರುತ್ತಾರೆ. ಆದರೆ ಇವರಿಗೆ ಬಹಳ ಬೇಗ ಕೋಪ ತಣ್ಣಗಾಗುತ್ತದೆ.*ಸಿಂಹ : ಇವರು ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿರುತ್ತಾರೆ. ಈ ಬಗ್ಗೆ ಯಾರಾದರೂ ವಾದ