ಬೆಂಗಳೂರು : ಮನುಷ್ಯ ಎಂದ ಮೇಲೆ ತಪ್ಪು, ಯಡವಟ್ಟುಗಳನ್ನು ಮಾಡುವುದು ಸಹಜ. ಆದರೆ ಈ ರಾಶಿಯಲ್ಲಿ ಹುಟ್ಟಿದವರು ಯಡವಟ್ಟು ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. *ಮಕರ ರಾಶಿ: ಈ ರಾಶಿಯಲ್ಲಿ ಹುಟ್ಟಿದವರು ಆತುರ ಬುದ್ಧಿಯವರಾಗಿರುತ್ತಾರೆ. ಇದಕ್ಕೆ ಕಾರಣ ಇವರ ಜಾತಕದಲ್ಲಿರುವ ಕೇತು ಮತ್ತು ಕುಜದ ಪ್ರಭಾವ. ಇವರು ಚಂಚಲ ಮನಸ್ಸಿನವರಾಗಿರುವ ಕಾರಣ ಇವರು ಕೆಲಸಗಳನ್ನು ಆತುರದಿಂದ ಮಾಡಿ ಯಡವಟ್ಟು ಮಾಡಿಕೊಳ್ಳುತ್ತಾರೆ ಇವರು ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಅರಳಿ ಮರದ ಎಲೆಯನ್ನು