ಬೆಂಗಳೂರು : ಆರ್ಥಿಕ ಹಾಗೂ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಬುಧವಾರದಂದು ಈ ಪರಿಹಾರವನ್ನು ಮಾಡಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಬುಧವಾರದಂದು ಬೆಳಿಗ್ಗೆ ಉತ್ತರಾಣಿ ಗಿಡದ ಬೇರನ್ನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ತೊಳೆದು ಶ್ರೀಗಂಧವನ್ನು ಹಚ್ಚಿ. ಬಳಿಕ ಅರಶಿನ ಕುಂಕುಮದ ಬೊಟ್ಟನ್ನು ಇಡಬೇಕು. ಬಳಿಕ ಅದಕ್ಕೆ ಧೂಪದ ಹೊಗೆಯನ್ನು ಹಿಡಿದು ಓಂ ಭುಂ ಬುಧಾಯ ನಮಃ ಎಂದು ಪೂಜೆಯನ್ನು ಮಾಡಬೇಕು. ಆಮೇಲೆ ಆ ಬೇರನ್ನು ತೆಗೆದುಕೊಂಡು ಹಸಿರು