ಬೆಂಗಳೂರು : ಶನಿ ದೇವರನ್ನು ಪ್ರಸನ್ನಗೊಳಿಸುವ ವಾರ ಶನಿವಾರ. ಶನಿ ದೋಷವಿರುವವರು ಶನಿ ಪೂಜೆ ಮಾಡುತ್ತಾರೆ. ಪೂಜೆ ಮಾಡಲು ಸಾಧ್ಯವಾಗದಿರುವವರಿಗೆ ಈ ರೀತಿ ಮಾಡಿ. ಶನಿ ದೇವರಿಗೆ ಪ್ರಿಯವಾದ ಒಂದು ವಸ್ತುವನ್ನು ನಿಮ್ಮ ಪರ್ಸ್ ಅಥವಾ ಬ್ಯಾಗ್ ನಲ್ಲಿಟ್ಟುಕೊಂಡರೆ ಒಳ್ಳೆಯದು. ಶನಿ ದೇವರಿಗೆ ನೀಲಿ ಬಣ್ಣದ ಹೂವು ಪ್ರಿಯ. ಹಾಗಾಗಿ ನೀಲಿ ಬಣ್ಣದ ಹೂವನ್ನು ಶನಿದೇವರಿಗೆ ಅರ್ಪಿಸಲು ಆಗದವರು ಅದನ್ನು ನಿಮ್ಮ ಜೇಬಿನಲ್ಲಿಟ್ಟುಕೊಳ್ಳಿ. ಅಥವಾ ಕರಿಎಳ್ಳನ್ನು ಜೇಬಿನಲ್ಲಿಟ್ಟುಕೊಂಡರೆ ದುಃಖ, ದೌರ್ಭಾಗ್ಯಗಳು