ಬೆಂಗಳೂರು : ಭಗವಂತನ ಧ್ಯಾನವನ್ನು ಯಾವಾಗ ಬೇಕಾದರೂ ಮಾಡಬಹುದು. ಆದರೆ ಪೂಜೆ ಮಾಡುವಾಗ ಮಾತ್ರ ಕೆಲವೊಂದು ನಿಯಮಗಳನ್ನು ಅವಶ್ಯವಾಗಿ ಪಾಲಿಸಬೇಕಾಗುತ್ತದೆ. ಅದರಲ್ಲೂ ಸೂರ್ಯಾಸ್ತದ ನಂತರ ಮಾಡುವ ಪೂಜೆಗೆ ಕೆಲವು ನಿಯಮಗಳಿವೆ. ಹೌದು. ಸೂರ್ಯಾಸ್ತದ ನಂತರ ಪೂಜೆ ಮಾಡುವವರು ಶಂಖವನ್ನು ಊದಬಾರದು. ಈ ವೇಳೆ ದೇವಾನುದೇವತೆಗಳು ಮಲಗಿರುತ್ತಾರೆ. ಅವರ ನಿದ್ರೆಗೆ ಭಂಗ ಬರುವುದರಿಂದ ಅಶುಭ ಫಲಗಳು ಸಿಗುವ ಸಾಧ್ಯತೆ ಹೆಚ್ಚಿದೆ. ಸೂರ್ಯನ ಮೊದಲ ಕಿರಣ ಭೂಮಿಗೆ ಬಿದ್ದ ತಕ್ಷಣ ದಿನದ ಆರಂಭವಾಗುತ್ತದೆ.