ಬೆಂಗಳೂರು : ಎಲ್ಲರಿಗೂ ಧನಯೋಗ ಪ್ರಾಪ್ತಿಯಾಗುವುದಿಲ್ಲ. ಈ ಯೋಗ ಪ್ರಾಪ್ತಿಯಾದರೆ ಅವರಿಗೆ ಧನದ ಕೊರತೆಯಾಗುವುದಿಲ್ಲ. ಈ ಧನ ಯೋಗ ಪ್ರಾಪ್ತಿಯಾಗಲು, ಧನಾಕರ್ಷಣೆಯಾಗಲು ಈ ತಂತ್ರ ಮಾಡಿ. ಜಾಯಿಕಾಯಿ ಒಂದು ಮಸಾಲೆ ಪದಾರ್ಥ. ಇದನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಧನಾಕರ್ಷಣೆಯಾಗಲು ಶನಿವಾರದಂದು 5 ಜಾಯಿ ಕಾಯಿಯನ್ನು ಕೆಂಪು ಬಟ್ಟೆಯಲ್ಲಿಟ್ಟು ಕೆಂಪು ದಾರದಿಂದ ಕಟ್ಟಿ ಅದರ ಮೇಲೆ ಹೀರೀಂ ಎಂದು ಬರೆದು ವ್ಯಾಪಾರ ಕೇಂದ್ರದ ಎಡಭಾಗದಲ್ಲಿ ಕಟ್ಟಬೇಕು. ಅದು ಯಾರಿಗೂ ಕಾಣಬಾರದು. ಇದಕ್ಕೆ