ಬೆಂಗಳೂರು : ಮನೆಯಲ್ಲಿ ಅನೇಕ ಒಂದಲ್ಲ ಒಂದು ರೀತಿಯಾದ ಸಮಸ್ಯೆಗಳು ಪ್ರತಿದಿನ ಕಾಡುತ್ತಿದ್ದರೆ ಅಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಎಂದರ್ಥ. ಇಂತಹ ಕೆಟ್ಟ ಪ್ರಭಾವವನ್ನು ತೊಡೆದು ಹಾಕಲು ಒಂದು ಸಣ್ಣ ಉಪಾಯ ಇಲ್ಲಿದೆ. ಮನೆಯಲ್ಲಿ ಸಮಸ್ಯೆ ಇದ್ದರೆ ಬೆಳ್ಳಂಬೆಳಿಗ್ಗೆ ಸಾಂಬ್ರಾಣಿ, ಕರ್ಪೂರ, ದೇಶಿ ದನದ ತುಪ್ಪ, ಶ್ರೀಗಂಧದ ಪುಡಿಯನ್ನು ಸೇರಿಸಿ ದನದ ಸಗಣಿಯಲ್ಲಿ ಹೊಗೆ ಹಾಕಿ. ಈ ಹೊಗೆಯನ್ನು ಮನೆಯ ಕೋಣೆ ಕೋಣೆಗೆ ತೋರಿಸಿ. ಈ ಹೊಗೆ ವಾತಾವರಣದಲ್ಲಿರುವ ನಕಾರಾತ್ಮಕ