ಬೆಂಗಳೂರು : ಪರಿಮಳಯುಕ್ತವಾದ ಲವಂಗ ಅಡುಗೆ, ಮನೆಮದ್ದುಗಳಿಗೆ ಮಾತ್ರವಲ್ಲ ಅದನ್ನು ತಂತ್ರ-ಮಂತ್ರ ವಿದ್ಯೆಗೂ ಕೂಡ ಬಳಸಲಾಗುತ್ತದೆ. ಇದರಿಂದ ಕಷ್ಟಗಳನ್ನು ಕೂಡ ನಿವಾರಿಸಿಕೊಳ್ಳಬಹುದು. ಹೌದು. ಬೆಳಿಗ್ಗೆ ದೇವರ ಪೂಜೆ ಮಾಡುವ ವೇಳೆ ದೀಪಕ್ಕೆ ಎರಡು ಲವಂಗ ಹಾಕಿ. ಇದು ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣಗೊಳಿಸಿ ನಿಮ್ಮ ನೋವು, ಸಂಕಷ್ಟವನ್ನು ಕಡಿಮೆ ಮಾಡುತ್ತದೆ. ಎರಡು ಲವಂಗವನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ ಹನುಮಂತನ ಪೂಜೆ ಮಾಡಿ. ಇದು ಆರ್ಥಿಕ ವೃದ್ಧಿ ಜೊತೆಗೆ ಮನಸ್ಸಿನ ಎಲ್ಲ