ಬೆಂಗಳೂರು : ದೀಪಾವಳಿ ಹಬ್ಬದಂದು ಸಾಕ್ಷಾತ್ ಲಕ್ಷ್ಮೀ ದೇವಿಯು ಭೂಲೋಕ ಸಂಚಾರ ಮಾಡುತ್ತಾಳೆ. ಅಂತಹ ಶುಭದಿನದಂದು ನೀವು ನಿಂಬೆ ಹಣ್ಣಿನಿಂದ ಈ ಸಣ್ಣ ಕೆಲಸ ಮಾಡಿದರೆ ಮನೆಯಲ್ಲಿರುವ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಬೆಳಿಗ್ಗೆ ಅಥವಾ ಸಂಜೆ 6 ಗಂಟೆಯೊಳಗೆ ನಿಂಬೆ ಹಣ್ಣನ್ನು ಅಂಗೈಯಲ್ಲಿ ತೆಗೆದುಕೊಂಡು ಅದರ ಮೇಲೆ ಪೆನ್ನಿನಿಂದ 101 ಬಾರಿ ಚುಚ್ಚಬೇಕು. ತದನಂತರ ಮನೆಯಲ್ಲಿರುವ ಎಲ್ಲರ ಕೈಯಿಂದ ಆ ನಿಂಬೆ ಹಣ್ಣನ್ನು ಮುಟ್ಟಿಸಿ. ಬಳಿಕ ಮತ್ತೆ ಸೂಜಿಯಿಂದ