ಕಾರ್ಯಸಿದ್ಧಿಯಾಗಬೇಕೆಂದರೆ ನಿಮ್ಮ ರಾಶಿಗನುಗುಣವಾಗಿ ಮಂತ್ರವನ್ನು ಜಪಿಸಿ

ಬೆಂಗಳೂರು, ಶನಿವಾರ, 6 ಜುಲೈ 2019 (11:37 IST)

ಬೆಂಗಳೂರು : ಅಂದುಕೊಂಡ ಕಾರ್ಯಗಳು ಕೈಗೂಡದೇ ಹೋದಾಗ ಬೇಸರವಾಗುವುದು ಸಹಜ. ಆದ್ದರಿಂದ ಈ ಕಾರ್ಯಸಿದ್ಧಿಗಾಗಿ ವ್ಯಕ್ತಿಗಳು ತಮ್ಮ ರಾಶಿಗನುಗುಣವಾಗಿ ಮಂತ್ರಗಳನ್ನು ಜಪಿಸಬೇಕು. ಆಗ ಕಾರ್ಯಗಳು ಯಶಸ್ವಿಯಾಗಿ ನೇರವೇರುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.
ಮೇಷ ರಾಶಿ:ಮೇಷ ರಾಶಿಯವರು “ಓಂ ಐಂ ಕ್ಲೀಂ ಶೌ೦” ಮಂತ್ರವನ್ನು ಜಪಿಸಬೇಕು.

ವೃಷಭ ರಾಶಿ:ವೃಷಭ ರಾಶಿಯವರು ಪಠಿಸಬೇಕಾದ “ಓಂ ಹ್ರೀಂ ಕ್ಲೀಂ ಶ್ರೀಂ”

ಮಿಥುನ ರಾಶಿ:ಮಿಥುನ ರಾಶಿಯವರು ಜಪಿಸಬೇಕು ಮಂತ್ರ “ ಓಂ ಶ್ರೀಂ ಐ0 ಶೌ “

ಕಟಕ ರಾಶಿ:ಕಟಕ ರಾಶಿಯವರು ಪಠಿಸಬೇಕಾದ ಮಂತ್ರ “ಓಂ ಐಂ ಕ್ಲೀಂ ಶ್ರೀಂ”

ಸಿಂಹ ರಾಶಿ:ಸಿಂಹ ರಾಶಿಯವರು ಜಪಿಸಬೇಕಾದ ಮಂತ್ರ “ ಓಂ ಹ್ರೀಂ ಶ್ರೀಂ ಶೌ”   

ಕನ್ಯಾ ರಾಶಿ:ಕನ್ಯಾ ರಾಶಿಯವರು ಜಪಿಸಬೇಕು ಆದ ಮಂತ್ರ “ ಓಂ ಶ್ರೀಂ ಐ0 ಶೌ”

ತುಲಾ ರಾಶಿ:ತುಲಾ ರಾಶಿಯವರು ಪಠಿಸಬೇಕಾದ ಮಂತ್ರ “ಓಂ ಹ್ರೀಂ ಕ್ಲೀಂ ಶ್ರೀಂ”

ವೃಶ್ಚಿಕ ರಾಶಿ:ವೃಶ್ಚಿಕ ರಾಶಿಯವರು ಪಠಿಸಬೇಕಾದ ಮಂತ್ರ “ ಓಂ ಐಂ ಕ್ಲೀಂ ಶೌ”

ಧನಸ್ಸು ರಾಶಿ:ಧನಸ್ಸು ರಾಶಿಯವರು ಪಠಿಸಬೇಕಾದ ಮಂತ್ರ “ಓಂ ಹ್ರೀಂ ಕ್ಲೀಂ ಶೌ”  

ಮಕರ ರಾಶಿ:ಮಕರ ರಾಶಿಯವರು ಕಾರ್ಯಸಿದ್ಧಿಗಾಗಿ ಪಠಿಸಬೇಕಾದ ಮಂತ್ರ “ಓಂ ಐಂ ಕ್ಲೀಂ ಹ್ರೀಂ ಶ್ರೀಂ ಶೌ”

ಕುಂಭ ರಾಶಿ:ಕುಂಭ ರಾಶಿಯವರು ಕಾರ್ಯಸಿದ್ಧಿಗಾಗಿ ಪಠಿಸಬೇಕಾದ ಮಂತ್ರ ಹೀಗಿದೆ “ಓಂ ಹ್ರೀಂ ಐ0 ಹ್ರೀಂ ಕ್ಲೀಂ ಶ್ರೀಂ”

ಮೀನ ರಾಶಿ:ಮೀನ ರಾಶಿಯವರು ಕಾರ್ಯಸಿದ್ಧಿಗಾಗಿ ಪಠಿಸಬೇಕಾದ ಮಂತ್ರ ಹೀಗಿದೆ “ಓಂ ಹ್ರೀಂ ಕ್ಲೀ0 ಶೌ”
 

 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ನಿಮ್ಮ ಕುಟುಂಬ ಆನಂದಮಯವಾಗಿರಲು ದೀಪದ ಎಣ್ಣೆಗೆ ಇದನ್ನ ಸೇರಿಸಿ ದೇವರ ಮುಂದೆ ಇಡಿ

ಬೆಂಗಳೂರು : ಮನುಷ್ಯನಿಗೆ ಒಂದಲ್ಲ ಒಂದು ಚಿಂತೆ ಕಾಡುತ್ತಿರುತ್ತದೆ. ಇದರಿಂದ ಆತನಿಗೆ ಜೀವನದಲ್ಲಿ ...

news

ದೇವರ ಹಚ್ಚೆ ಇರುವ ಉಂಗುರ ಧರಿಸಿ ಈ ರೀತಿ ಮಾಡಿದ್ರೆ ದರಿದ್ರ ಸುತ್ತಿಕೊಳ್ಳುತ್ತದೆಯಂತೆ

ಬೆಂಗಳೂರು : ಜೀವನದಲ್ಲಿ ಒಳ್ಳೆದಾಗಲಿ, ದೇವರ ಅನುಗ್ರಹ ದೊರಕಲಿ ಎಂದು ದೇವರ ಹಚ್ಚೆ ಇರುವಂತಹ ಉಂಗುರಗಳನ್ನು ...

news

ಇವು ನಿಮ್ಮ ಕಣ್ಣಿಗೆ ಕಾಣಿಸಿದರೆ ಶೀಘ್ರದಲ್ಲಿಯೇ ಅದೃಷ್ಟ ನಿಮಗೆ ಒಲಿದು ಬರುತ್ತದೆ ಎಂದರ್ಥವಂತೆ

ಬೆಂಗಳೂರು : ವ್ಯಕ್ತಿಗೆ ಜೀವನದಲ್ಲಿ ಒಮ್ಮೆ ಅದೃಷ್ಟ ಒಲಿದರೆ ಆತ ಮುಟ್ಟಿದೆಲ್ಲಾ ಚಿನ್ನವಾಗುತ್ತದೆ ಎಂದು ...

news

ಪತಿಯ ಆಯಸ್ಸು ಹೆಚ್ಚಿಸಲು ರಾಶಿಗನುಗುಣವಾಗಿ ಬಳೆಗಳನ್ನು ಧರಿಸಿ

ಬೆಂಗಳೂರು : ಹಿಂದೂ ಧರ್ಮದಲ್ಲಿ ವಿವಾಹಿತ ಮಹಿಳೆಯರು ಕೈಗಳಿಗೆ ಬಳೆ ಹಾಕಿದರೆ ಪತಿಯ ಆಯಸ್ಸು ಹೆಚ್ಚುತ್ತದೆ ...