ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು – ಮಂಗಳವಾರ, ತಿಥಿ-ಸಪ್ತಮಿ, ನಕ್ಷತ್ರ-ಉತ್ತರ ಫಾಲ್ಗುಣಿ, ಕರಣ- ವಿಷ್ಟಿ, ಪಕ್ಷ-ಕೃಷ್ಣ, ಯೋಗ-ಶೋಭನ ರಾಹುಕಾಲ – 3.02ರಿಂದ 4.20ವರೆಗೆ ಗುಳಿಗಕಾಲ- 12.26ರಿಂದ 1.44 ರವರೆಗೆ ಯಮಗಂಡ ಕಾಲ 9.50ರಿಂದ 11.08 ರವರೆಗೆ ಇಂದು ಸೂರ್ಯದಯ- ಬೆಳಿಗ್ಗೆ