ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು – ಶನಿವಾರ, ತಿಥಿ-ಏಕಾದಶಿ, ನಕ್ಷತ್ರ-ವಿಶಾಖ, ಕರಣ- ಭವ, ಪಕ್ಷ-ಕೃಷ್ಣ, ಯೋಗ-ಶೂಲ ರಾಹುಕಾಲ –9.51ರಿಂದ 11.09ವರೆಗೆ ಗುಳಿಗಕಾಲ- 7.15 ರಿಂದ 8.33 ರವರೆಗೆ ಯಮಗಂಡ ಕಾಲ 1.46 ರಿಂದ 3.04 ರವರೆಗೆ ಇಂದು ಸೂರ್ಯದಯ- ಬೆಳಿಗ್ಗೆ