ಇಂದಿನ ಪಂಚಾಂಗ ಹೀಗಿದೆ

ಬೆಂಗಳೂರು| pavithra| Last Modified ಮಂಗಳವಾರ, 12 ಜನವರಿ 2021 (07:03 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಮಂಗಳವಾರ, ತಿಥಿ-ಚತುರ್ದಶಿ, ನಕ್ಷತ್ರ-ಮೂಲ, ಕರಣ- ಶಕುನಿ, ಪಕ್ಷ-ಕೃಷ್ಣ, ಯೋಗ-ವ್ಯಾಘಾತ
ರಾಹು–3.06ರಿಂದ  4.25ವರೆಗೆ       
ಗುಳಿಗಕಾಲ- 12.29ರಿಂದ 1.47 ರವರೆಗೆ
ಯಮಗಂಡ ಕಾಲ 9.52 ರಿಂದ 11.10 ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 7.15  ಸಂಜೆ ಸೂರ್ಯಾಸ್ತ-4.48 
ಚಂದ್ರೋದಯ-   ಚಂದ್ರಾಸ್ತ- 3.50   
                                                                                                                                                                                 
                                                  

 


ಇದರಲ್ಲಿ ಇನ್ನಷ್ಟು ಓದಿ :