ಇಂದಿನ ಪಂಚಾಂಗ ಹೀಗಿದೆ

ಬೆಂಗಳೂರು| pavithra| Last Modified ಸೋಮವಾರ, 18 ಜನವರಿ 2021 (09:12 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಸೋಮವಾರ, ತಿಥಿ-ಪಂಚಮಿ,  ನಕ್ಷತ್ರ-ಪೂರ್ವಭಾದ್ರಪದ, ಕರಣ- ಬಾಳವ, ಪಕ್ಷ-ಶುಕ್ಲ, ಯೋಗ-ಪರಿಘ
ರಾಹು–8.33 ರಿಂದ  9.53 ವರೆಗೆ       
ಗುಳಿಗಕಾಲ- 1.50ರಿಂದ 3.10 ರವರೆಗೆ
ಯಮಗಂಡ ಕಾಲ 11.12 ರಿಂದ  12.31ರವರೆಗೆ                                                                             
ಇಂದು ಸೂರ್ಯೋದಯ- ಬೆಳಿಗ್ಗೆ 7.14  ಸಂಜೆ ಸೂರ್ಯಾಸ್ತ-5.48
ಚಂದ್ರೋದಯ-10.46  ಚಂದ್ರಾಸ್ತ- 10.48       
                                                                                                                                                   



ಇದರಲ್ಲಿ ಇನ್ನಷ್ಟು ಓದಿ :