ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು – ಸೋಮವಾರ, ತಿಥಿ-ದ್ವಾದಶಿ, ನಕ್ಷತ್ರ-ಮೃಗಶಿರ, ಕರಣ-ಭವ, ಪಕ್ಷ-ಶುಕ್ಲ, ಯೋಗ-ಇಂದ್ರ ರಾಹುಕಾಲ -8.33 ರಿಂದ 9.53ವರೆಗೆ ಗುಳಿಗಕಾಲ- 1.53 ರಿಂದ 3.13 ರವರೆಗೆ ಯಮಗಂಡ ಕಾಲ 11.13 ರಿಂದ 12.33 ರವರೆಗೆ ಇಂದು ಸೂರ್ಯೋದಯ- ಬೆಳಿಗ್ಗೆ