ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು – ಸೋಮವಾರ, ತಿಥಿ-ದ್ವಾದಶಿ, ನಕ್ಷತ್ರ-ಮೂಲ, ಕರಣ-ಕೌಳವ, ಪಕ್ಷ-ಕೃಷ್ಣ, ಯೋಗ-ಹರ್ಷಣ ರಾಹುಕಾಲ -8.27 ರಿಂದ 9.50ವರೆಗೆ ಗುಳಿಗಕಾಲ- 1.58 ರಿಂದ 3.20 ರವರೆಗೆ ಯಮಗಂಡ ಕಾಲ -11.12ರಿಂದ 12.35 ರವರೆಗೆ ಇಂದು ಸೂರ್ಯೋದಯ- ಬೆಳಿಗ್ಗೆ 7.05 ಸಂಜೆ