ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು – ಶನಿವಾರ, ತಿಥಿ-ದ್ವಿತೀಯಾ, ನಕ್ಷತ್ರ-ಶತಭಿಷ, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ-ಶಿವ ರಾಹುಕಾಲ -9.48 ರಿಂದ 11.12ವರೆಗೆ ಗುಳಿಗಕಾಲ- 7.01 ರಿಂದ 8.25 ರವರೆಗೆ ಯಮಗಂಡ ಕಾಲ -1.59ರಿಂದ 3.22ರವರೆಗೆ ಇಂದು ಸೂರ್ಯೋದಯ- ಬೆಳಿಗ್ಗೆ 7.01 ಸಂಜೆ ಸೂರ್ಯಾಸ್ತ-6.09