ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು -ಮಂಗಳವಾರ, ತಿಥಿ-ಚತುರ್ಥಿ, ನಕ್ಷತ್ರ-ಚಿತ್ರ, ಕರಣ- ಭವ, ಪಕ್ಷ-ಕೃಷ್ಣ, ಯೋಗ-ಗಂಡ ರಾಹುಕಾಲ -3.27 ರಿಂದ 4.54ವರೆಗೆ ಗುಳಿಗಕಾಲ- 12.33 ರಿಂದ 2.00 ರವರೆಗೆ ಯಮಗಂಡ ಕಾಲ –9.39 ರಿಂದ 11.06 ರವರೆಗೆ ಇಂದು ಸೂರ್ಯೋದಯ- ಬೆಳಿಗ್ಗೆ 6.45