ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು -ಭಾನುವಾರ, ತಿಥಿ-ಪ್ರಥಮ, ನಕ್ಷತ್ರ-ಉತ್ತರಭಾದ್ರಪದ ಕರಣ-ಭವ, ಪಕ್ಷ-ಶುಕ್ಲ, ಯೋಗ-ಶುಭ ರಾಹುಕಾಲ -4.59 ರಿಂದ 6.28ವರೆಗೆ ಗುಳಿಗಕಾಲ- 3.29 ರಿಂದ 4.59 ರವರೆಗೆ ಯಮಗಂಡ ಕಾಲ –12.30ರಿಂದ 2.00ರವರೆಗೆ ಇಂದು ಸೂರ್ಯೋದಯ- ಬೆಳಿಗ್ಗೆ 6.32 ಸಂಜೆ ಸೂರ್ಯಾಸ್ತ-6.28 ಚಂದ್ರೋದಯ-7.14