ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು -ಮಂಗಳವಾರ, ತಿಥಿ-ನವಮಿ, ನಕ್ಷತ್ರ-ಪುನರ್ವಸು, ಕರಣ-ಕೌಳವ, ಪಕ್ಷ-ಶುಕ್ಲ, ಯೋಗ- ಶೋಭನ ರಾಹುಕಾಲ -3.30 ರಿಂದ 5.02ವರೆಗೆ ಗುಳಿಗಕಾಲ- 12.28 ರಿಂದ 1.59 ರವರೆಗೆ ಯಮಗಂಡ ಕಾಲ –9.25 ರಿಂದ 10.59ರವರೆಗೆ ಇಂದು ಸೂರ್ಯೋದಯ- ಬೆಳಿಗ್ಗೆ 6.22 ಸಂಜೆ