ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು -ಗುರುವಾರ, ತಿಥಿ-ಏಕಾದಶಿ, ನಕ್ಷತ್ರ-ಆಶ್ಲೇಷ, ಕರಣ-ವಿಷ್ಕಿ, ಪಕ್ಷ-ಶುಕ್ಲ, ಯೋಗ- ಸುಕರ್ಮ ರಾಹುಕಾಲ -1.59 ರಿಂದ 3.31ವರೆಗೆ ಗುಳಿಗಕಾಲ- 9.23 ರಿಂದ 10.55ರವರೆಗೆ ಯಮಗಂಡ ಕಾಲ –6.20 ರಿಂದ 7.51ರವರೆಗೆ ಇಂದು ಸೂರ್ಯೋದಯ- ಬೆಳಿಗ್ಗೆ 6.20 ಸಂಜೆ ಸೂರ್ಯಾಸ್ತ-6.34