ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು -ಬುಧವಾರ, ತಿಥಿ-ಏಕಾದಶಿ , ನಕ್ಷತ್ರ-ಧನಿಷ್ಠ, ಕರಣ-ಭವ, ಪಕ್ಷ-ಕೃಷ್ಣ, ಯೋಗ-ಸಾಧ್ಯ ರಾಹುಕಾಲ -12.23 ರಿಂದ 1.58ವರೆಗೆ ಗುಳಿಗಕಾಲ- 10.48 ರಿಂದ 12.23ರವರೆಗೆ ಯಮಗಂಡ ಕಾಲ –7.39 ರಿಂದ 9.14ರವರೆಗೆ ಇಂದು ಸೂರ್ಯೋದಯ- ಬೆಳಿಗ್ಗೆ 6.05 ಸಂಜೆ ಸೂರ್ಯಾಸ್ತ-6.42