ಇಂದಿನ ಪಂಚಾಂಗ ಹೀಗಿದೆ

ಬೆಂಗಳೂರು| pavithra| Last Modified ಶುಕ್ರವಾರ, 23 ಏಪ್ರಿಲ್ 2021 (06:31 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು –ಶುಕ್ರವಾರ, ತಿಥಿ-ಏಕಾದಶಿ, ನಕ್ಷತ್ರ-ಮಾಘಾ, ಕರಣ-ವಾಣಿಜ , ಪಕ್ಷ-ಶುಕ್ಲ, ಯೋಗ-ವೃದ್ಧಿ> ರಾಹು–ಬೆಳಿಗ್ಗೆ 10.41ರಿಂದ 12.19ವರೆಗೆ      > ಗುಳಿಗಕಾಲ- ಬೆಳಿಗ್ಗೆ 7.26 ರಿಂದ 9.03ರವರೆಗೆ ಯಮಗಂಡ ಕಾಲ –ಸಂಜೆ 3.35 ರಿಂದ 5.13ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.48  ಸಂಜೆ ಸೂರ್ಯಾಸ್ತ-6.51 ಚಂದ್ರೋದಯ- 2.48 ಚಂದ್ರಾಸ್ತ- 4.00 

                                                                                                                                                                                


ಇದರಲ್ಲಿ ಇನ್ನಷ್ಟು ಓದಿ :