ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು ಬುಧವಾರ, ತಿಥಿ-ಹುಣ್ಣಿಮೆ, ನಕ್ಷತ್ರ-ಅನುರಾಧ, ಕರಣ-ವಿಷ್ಕಿ , ಪಕ್ಷ-ಶುಕ್ಲ, ಯೋಗ-ಶಿವ ರಾಹುಕಾಲ –ಬೆಳಿಗ್ಗೆ 12.18 ರಿಂದ 2.01 ರವರೆಗೆ ಗುಳಿಗಕಾಲ- ಮಧ್ಯಾಹ್ನ 10.34 ರಿಂದ 12.18ರವರೆಗೆ ಯಮಗಂಡ ಕಾಲ –ಬೆಳ್ಳಿಗ್ಗೆ 7.08 ರಿಂದ 8.51 ರವರೆಗೆ ಇಂದು