ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ. *ಮೇಷರಾಶಿ : ಇಂದು ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬಸದಸ್ಯರೊಂದಿಗೆ ಪ್ರಯಾಣಕ್ಕೆ ತೆರಳಿದ್ದು, ಇದು ನಿಮಗೆ ಸಂತಸವನ್ನು ನೀಡುತ್ತದೆ. *ವೃಷಭ ರಾಶಿ: ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಪಡೆಯಲು ಇಂದು ಉತ್ತಮವಾದ ದಿನವಾದ್ದರಿಂದ ಇಂದು ಅದಕ್ಕಾಗಿ ಹೆಚ್ಚು ಶ್ರಮಿಸುವ ಅಗತ್ಯವಿದೆ. *ಮಿಥುನ ರಾಶಿ : ಈ ದಿನ ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ.