ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ. *ಮೇಷರಾಶಿ: ಕರೆಯದೆ ಇರುವ ಅತಿಥಿಯೊಂದಿಗೆ ಇಂದು ನಿಮ್ಮ ದಿನ ಕಳೆಯಬಹುದು.ಅವರ ಮಾತುಗಳನ್ನು ನೀವು ಇಷ್ಟಪಡುತ್ತೀರಿ. *ವೃಷಭ ರಾಶಿ: ಇಂದು ನೀವು ಹೊರಗಡೆ ಹೋಗುತ್ತಿದ್ದರೆ ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗೃತೆ ವಹಿಸಿ. *ಮಿಥುನ ರಾಶಿ : ನೀವು ಇಂದು ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಶಮನ ಪಡೆಯುತ್ತೀರಿ. *ಕಟಕ