ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ. *ಮೇಷರಾಶಿ : ಮಾನಸಿಕ ಶಾಂತಿಗಾಗಿ ಇಂದು ಕೆಲವು ದಾನ ಧರ್ಮಗಳಲ್ಲಿ ತೊಡಗಿಕೊಳ್ಳಿ. ಇದರಿಂದ ನಿಮಗೆ ಒ್ಳಳೆಯ ಫಲಿತಾಂಶ ದೊರೆಯುತ್ತದೆ. *ವೃಷಭ ರಾಶಿ: ಹೊಸ ಯೋಜನೆಗಳನ್ನು ಮತ್ತು ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಇಂದು ಉತ್ತಮ ದಿನ. *ಮಿಥುನ ರಾಶಿ : ಬೆಮಬಲ ನೀಡುವ ಸ್ನೇಹಿತರು ಇಂದು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ಇಂದು ನಿಮ್ಮ ಎಲ್ಲಾ