ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ. *ಮೇಷರಾಶಿ : ತಮ್ಮ ಹಣ ಇನ್ನೊಬ್ಬರಿಗೆ ನೀಡಲು ಇಷ್ಟಪಡದ ನೀವು ಇಂದು ಹಣವನ್ನು ಬೇರೆಯವರಿಗೆ ನೀಡಿ ಸಂತೋಷ ಪಡುತ್ತೀರಿ. *ವೃಷಭ ರಾಶಿ: ಇಂದು ನಿಮ್ಮ ಒಬ್ಬ ಸಂಬಂಧಿ ಅಥವಾ ಸ್ನೇಹಿತ ಅಥವಾ ನೆರೆಮನೆಯವರು ನಿಮ್ಮ ವೈವಾಹಿಕ ಜೀವನಕ್ಕೆ ಆತಂಕವನ್ನುಂಟುಮಾಡಬಹುದು. *ಮಿಥುನ ರಾಶಿ : ಇಂದು ನೀವು ಉಚಿತ ಸಮಯದಲ್ಲಿ ಸೃಜನಾತ್ಮಕ ಕೆಲಸಗಳನ್ನು