ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ. *ಮೇಷರಾಶಿ : ಇಂದು ನಿಮಗೆ ಆರೋಗ್ಯದ ಸಮಸ್ಯೆ ಕಾಡುವುದರಿಂದ ಹಣ ಖರ್ಚು ಮಾಡುವ ಸಂದರ್ಭ ಬರಬಹುದು. *ವೃಷಭ ರಾಶಿ: ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ. *ಮಿಥುನ ರಾಶಿ : ಹಳೆಯದಾದ ರೋಗವೊಂದು ಇಂದು ನಿಮ್ಮನ್ನು ಕಾಡಬಹುದು. ಇದರಿಂದ ನೀವು ಆಸ್ಪತ್ರೆಗೆ ಹೋಗಬೇಕಾಗಬಹುದು. *ಕಟಕ ರಾಶಿ :