ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ. *ಮೇಷರಾಶಿ : ಕೋಪ ಕೆಲವು ಗಂಭೀರ ತಪ್ಪುಗಳನ್ನು ಮಾಡಲು ಪ್ರೇರೆಪಿಸಬಹುದು. ಇಂದು ನೀವು ಕೋಪವನ್ನು ನಿಯಂತ್ರಿಸಿ, ಹಾಗೂ ಕುಟುಂಬ ಸದಸ್ಯರ ಮನ ನೋಯಿಸುವುದನ್ನು ತಪ್ಪಿಸಿ. *ವೃಷಭ ರಾಶಿ: ಇಂದು ನಿಮ್ಮ ಅಭಿಪ್ರಾಯ ಕೇಳಿದಾಗ ಅದನ್ನು ವ್ಯಕ್ತಪಡಿಸಲು ನಾಷಬೇಡಿ, ಇದಕ್ಕೆ ನಿಮಗೆ ತುಂಬಾ ಮೆಚ್ಚುಗೆ ಸಿಗುತ್ತದೆ. *ಮಿಥುನ ರಾಶಿ : ಇಂದು ನೀವು