ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ. *ಮೇಷರಾಶಿ : ನಿಮ್ಮ ಅಭಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಯದಿರಿ. ಇಲ್ಲವಾದರೆ ನಿಮ್ಮ ಪ್ರಗತಿಯನ್ನು ಹಾಳುಗೆಡಬಹುದು. *ವೃಷಭ ರಾಶಿ: ಅನಗತ್ಯ ಒತ್ತಡ ನಿಮಗೆ ಮಾನಸಿಕ ಉದ್ವೇಗವನ್ನುಂಟು ಮಾಡಬಹುದು. ಬಯಸದೇ ಇರುವ ಅತಿಥಿ ಇಂದು ನಿಮ್ಮ ಮನೆಗೆ ಬರಬಹುದು. *ಮಿಥುನ ರಾಶಿ : ನಿಮ್ಮ ಹಾಸ್ಯಪ್ರಜ್ಞೆ ಇನ್ನೊಬ್ಬರಿಗೆ ಸಂತೋಷ ನೀಡುವುದಲ್ಲದೇ ನಮ್ಮೊಳಗೆ ಇಂತಹದೊಂದು ಶಕ್ತಿ ಇದೆ