ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು -ಶುಕ್ರವಾರ, ತಿಥಿ-ತ್ರಯೋದಶಿ , ನಕ್ಷತ್ರ-ಪೂರ್ವಭಾದ್ರಪದ, ಕರಣ-ಗರಜ, ಪಕ್ಷ-ಕೃಷ್ಣ, ಯೋಗ-ಶುಕ್ಲ ರಾಹುಕಾಲ -10.48 ರಿಂದ 12.23ವರೆಗೆ ಗುಳಿಗಕಾಲ- 7.37 ರಿಂದ 9.12ರವರೆಗೆ ಯಮಗಂಡ ಕಾಲ –3.33 ರಿಂದ 5.08ರವರೆಗೆ ಇಂದು ಸೂರ್ಯೋದಯ- ಬೆಳಿಗ್ಗೆ 6.02 ಸಂಜೆ ಸೂರ್ಯಾಸ್ತ-6.43