ಪ್ರಶಾಂತ್ ಭಟ್ ಹೆಗ್ಗಾರ್ ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ಸೋಮವಾರ ದಿನಾಂಕ ೧೬/0೭/೧೮ ಚತುರ್ಥಿ ತಿಥಿ ಸಾಯಂ ೬/೪೧ ರವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ ಮಘಾ. ಬೆಳಗ್ಗೆ ೧೧/೧೨ ವರೆಗೆ , ಸೂರ್ಯೊದಯ ೬-೧೬ ಸೂರ್ಯಾಸ್ತ ೭-೨. ರಾಹುಕಾಲ ಮುಂಜಾನೆ೭.೩೦ ರಿಂದ ೯ ಘಂಟೆಯವರೆಗೆ. ಇವತ್ತು ಹೋಮ ಹವನಾದಿ ಕಾರ್ಯಕ್ಕೆ ಅಗ್ನಿ ಇರುತ್ತದೆ. ಸಂಕ್ರಾಂತಿ; ಚತುರ್ಥಿ ಶ್ರಾದ್ದಾದಿಗಳನ್ನ