ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೧೭/೭/೧೮ ಮಂಗಳವಾರ ಪಂಚಮೀ ತಿಥಿ ಸಾಯಂ ೪/೧೯ರ ವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ ಹುಬ್ಬಾ. ಬೆಳಗ್ಗೆ ೯/೨೭ರ ವರೆಗೆ ಸೂರ್ಯೊದಯ ೬-೧೬ ಸೂರ್ಯಾಸ್ತ ೭-೨. ರಾಹುಕಾಲ ಸಾಯಂ ೩ ರಿಂದ ೪.೩೦ ಘಂಟೆಯವರೆಗೆ.ಇವತ್ತು ಹೋಮ ಹವನಾದಿ ಕಾರ್ಯಕ್ಕೆ ಅಗ್ನಿ ಇರುವುದಿಲ್ಲ. ಪಂಚಮಿ ಮಿತಿಯ ಶ್ರಾದ್ದಾದಿಗಳನ್ನ ಇವತ್ತು ನಡೆಸತಕ್ಕದ್ದು. ಮಾಸ