ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೧೮/೭/೧೮ ಬುಧವಾರ ಷಷ್ಠೀ ತಿಥಿ ರಾತ್ರೀ ೨-೩೭ರ ವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ ಉತ್ತರ ಸಾಯಂ ೫/೧೦ರ ವರೆಗೆ ಸೂರ್ಯೊದಯ ೬-೧೬ ಸೂರ್ಯಾಸ್ತ ೭-೨. ರಾಹುಕಾಲ ಮದ್ಯಾಹ್ನ ೧೨ ರಿಂದ ೧.೩೦.ಘಂಟೆಯವರೆಗೆ ಷಷ್ಠಿ ಉಪರಿ ಸಪ್ತಮಿ ಬಂದ ಕಾರಣ ಷಷ್ಠೀ ಮತ್ತು ಸಪ್ತಮಿ ಮಿತಿಯ ಶ್ರಾದ್ದವನ್ನು ಇವತ್ತೆ ಮಾಡತಕ್ಕದ್ದು