ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೧೯/೭/೧೮ ಗುರುವಾರ ಸಪ್ತಮಿ ತಿಥಿ ಮಧ್ಯಾಹ್ನ ೧.೪೦ ರ ವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ ಹಸ್ತ ಬೆಳಗ್ಗೆ ೭/೫೩ರ ವರೆಗೆ ಸೂರ್ಯೊದಯ ೬-೧೬ ಸೂರ್ಯಾಸ್ತ ೭-೧. ರಾಹುಕಾಲ. ಮದ್ಯಾಹ್ನ ೧.೩೦ರಿಂದ೩ಘಂಟೆ ಅಷ್ಟಮಿ ಶ್ರಾದ್ದಾದಿಗಳನ್ನ ಇವತ್ತು ಮಾಡಬೇಕು ದಿನಶುದ್ದಿ ಇದೆ. ಕನ್ಯಾ ಚಂದ್ರ ರಾತ್ರಿ ೮ರ ವರೆಗೆ ಇರುವುದರಿಂದ ಪೂಜೆಗಳಿಗೆ ವೃತಕ್ಕೆ ಉತ್ತಮ. ಹೋಮ ಹವನಾದಿಗಳಿಗೆ ಅಗ್ನಿ ಇರುವುದಿಲ್ಲ.