ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ಸಂವತ್ಸರ ದಕ್ಷಿಣಾಯನ ಆಶಾಡ ಮಾಸ ಶುಕ್ಲಪಕ್ಷ ಗ್ರೀಷ್ಮ ಋತು ದಿನಾಂಕ ೨೦/೭/೧೮ ಶುಕ್ರವಾರ ಅಷ್ಟಮಿ ತಿಥಿ ಮದ್ಯಾಹ್ನ ೧/೨೦ ರ ವರೆಗೆ ಮಳೆ ನಕ್ಷತ್ರ ಪುನರ್ವಸು ನಿತ್ಯ ನಕ್ಷತ್ರ ಚಿತ್ತ ಬೆಳಗ್ಗೆ ೮/೯ ರ ವರೆಗೆ ಸೂರ್ಯೋದಯ ೬/೧೬ ಸೂರ್ಯಾಸ್ತ ೭/೧ ರಾಹುಕಾಲ ಬೆಳಗ್ಗೆ ೧೦/೩೦ ರಿಂದ೧೨. ನವಮಿ ಶ್ರಾದ್ದಾದಿಗಳನ್ನ ಇವತ್ತೆ ಮಾಡತಕ್ಕದ್ದು. ದಿನ ವಿಶೇಷ ತುಲಾರಾಶಿಯಲ್ಲಿ ಗಜಕೇಸರಿ ಯೊಗ ಇದೆ ಭಾರತದಿಂದ ಮಹತ್ವದ