ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ನಾಮ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೨೩/೭/೨೦೧೮ ಸೋಮವಾರ ಏಕಾದಶಿ ತಿಥಿ ಸಂಜೆ ೪/೨೫ರ ವರೆಗೆ. ಮಳೆ ನಕ್ಷತ್ರ ಪುಷ್ಯ. ನಿತ್ಯ ನಕ್ಷತ್ರ ಅನುರಾಧ ಮದ್ಯಾಹ್ನ ೧-೦೦ರ ವ ವರೆಗೆ. ಸೂರ್ಯೋದಯ ೬/೧೭ ಸೂರ್ಯಾಸ್ತ ೭/೧೦ ರಾಹುಕಾಲ ಬೆಳಗ್ಗೆ ೭/೩೦ ರಿಂದ ೯ರ ವರೆಗೆ. ಇವತ್ತು ಆಶಾಡ ಶುದ್ದ ಶಯನೈಕಾದಶಿ ದಗ್ದಯೊಗ ೪/೨೪ ಪರ್ಯಂತ. ವಿಷ್ಣು ಶಯನೋತ್ಸವ