ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ನಾಮ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೨೪/೭/೨೦೧೮ ಮಂಗಳವಾರ ದ್ವಾದಶಿ ತಿಥಿ ಸಂಜೆ ೬/೨೬ರ ವರೆಗೆ ಮಳೆ ನಕ್ಷತ್ರ ನಿತ್ಯ ನಕ್ಷತ್ರ ಜ್ಯೆಷ್ಠ ೩/೧೮ ರ ವರೆಗೆ ಸೂರ್ಯೊದಯ ೬.೧೭ ಸೂರ್ಯಾಸ್ತ ೭ ಘಂಟೆ. ಇವತ್ತು ಪ್ರದೋಷ. ದ್ವಾದಶಿ ಶ್ರಾದ್ದಾದಿಗಳನ್ನ ಇವತ್ತೆ ಮಾಡತಕ್ಕದ್ದು. ರಾಹುಕಾಲ ಸಾಯಂ ೩ರಿಂದ ೪.೩೦ರವರೆಗೆ. ರಾಶಿ ಫಲ. ಮೇಷ. ಮದ್ಯಾಹ್ನ ೩.೩೦ರ ವರೆಗೆ