ಶಾಲಿವಾಹನ ಗತಶಕ ೨೯೪೦ನೇ ವಿಲಂಬಿ ನಾಮ ಸಂವತ್ಸರದ ಆಶಾಡ ಮಾಸ ಶುಕ್ಲ ಪಕ್ಷ ದಿನಾಂಕ ೨೬/೭/೨೦೧೮ ರಂದು ಗುರುವಾರ ತಿಥಿ ಚತುರ್ದಶಿ ರಾತ್ರಿ ೧೨ರ ವರೆಗೆ ಮಳೆ ನಕ್ಷತ್ರ ಪುಷ್ಯ ನಿತ್ಯ ನಕ್ಷತ್ರ ಪೂರ್ವಾಷಾಡ ರಾತ್ರಿ ೯.೩೦ರ ವರೆಗೆ. ಸೂರ್ಯೊದಯ ೬-೧೮ ಸೂರ್ಯಾಸ್ತ ೭-೦೦ ರಾಹುಕಾಲ ಮದ್ಯಾಹ್ನ ೧-೩೦ರಿಂದ ೩ರ ವರೆಗೆ. ಇವತ್ತು ಚತುರ್ದಶಿ ಶ್ರಾದ್ದಾದಿಗಳನ್ನ ಮಾಡತಕ್ಕದ್ದು ಹೋಮ ಹವನಾದಿಗಳಿಗೆ ಅಗ್ನಿ ಇರುತ್ತದೆ. ಮಂಗಳ ಕಾರ್ಯಕ್ಕೆ ಗ್ರಹಣ ದೋಷವಿರುವದರಿಂದ ಶುಭವಲ್ಲ.