ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ನಾಮ ಸಂವತ್ಸರದ ದಕ್ಷಿಣಾಯನ ಗ್ರೀಷ್ಮ ಋತು ಆಶಾಡ ಮಾಸ ಶುಕ್ಲ ಪಕ್ಷ ದಿನಾಂಕ ೨೭/೭/೨೦೧೮ ರಂದು ಶುಕ್ರವಾರ ತಿಥಿ ಹುಣ್ಣಿಮೆ ಮಧ್ಯರಾತ್ರಿ ೨ರ ವರೆಗೆ ಮಳೆ ನಕ್ಷತ್ರ ಪುಷ್ಯ. ನಿತ್ಯ ನಕ್ಷತ್ರ ಉತ್ತರಾಷಾಡ ರಾತ್ರಿ ೧೨-೩೩ರ ವರೆಗೆ ಸೂರ್ಯೊದಯ ೬-೧೬. ಸೂರ್ಯಾಸ್ತ ೭-೦೦ ರಾಹುಕಾಲ ಬೆಳಗ್ಗೆ ೧೦-೩೦ರಿಂದ ೧೨ರ ವರೆಗೆ ಈ ದಿವಸ ಹೋಮ ಹವನಕ್ಕೆ ಅಗ್ನಿ ಇದೆ. ಹುಣ್ಣಿಮೆ ಶ್ರಾದ್ದಾದಿಗಳನ್ನ ಇವತ್ತು ಮದ್ಯಾಹ್ನ