ದಿನಾಂಕ ೨೭ ಜುಲೈ ೨೦೧೮ ರಂದು ಖಗ್ರಾಸ ಚಂದ್ರಗ್ರಹಣವಿದ್ದು, ವಿವರ ಹೀಗಿದೆ.. ಗ್ರಹಣ ಸ್ಪರ್ಷ: ದಿನಾಂಕ ೨೭ ರ ರಾತ್ರೆ ೧೧:೫೩ ಮಧ್ಯಭಾಗ: ರಾತ್ರಿ ೧:೫೨( ೨೮ ರ ಬೆಳಗಿನ ಜಾವ) ಮೊಕ್ಷ: ೩:೪೯ ಆದ್ಯಂತ ಗ್ರಹಣ ಕಾಲ: ೩ ತಾಸು ೫೫ ನಿಮಿಷ. ಉತ್ರರಾಷಾಢ ಮತ್ತು ಶ್ರವಣ ನಕ್ಷತ್ರದಲ್ಲಿ ಮಕರ ರಾಶಿಯಲ್ಲಿ ಚಂದ್ರನಿಗೆ ಕೇತುಗ್ರಸ್ತ ಚಂದ್ರಗ್ರಹಣ. ಅಲ್ಲದೇ ಕುಂಭ, ಮಿಥುನ, ಸಿಂಹಬರಾಶಿಗೆ