ರಾಹು ಮತ್ತು ಕೇತು ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ

ಬೆಂಗಳೂರು| pavithra| Last Modified ಗುರುವಾರ, 26 ನವೆಂಬರ್ 2020 (05:28 IST)
ಬೆಂಗಳೂರು :  ಮನುಷ್ಯ ಹುಟ್ಟಿನಿಂದ ಸಾವುಯುವವರೆಗೂ ಆತನ ಸಂಪೂರ್ಣ ಜೀವನವನ್ನು ನವಗ್ರಹಗಳು ನಿಯಂತ್ರಿಸುತ್ತವೆ. ಹಾಗಾಗಿ ನವಗ್ರಹಗಳು ಅನುಗ್ರಹ ನಮ್ಮ ಮೇಲಿದ್ದರೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಒಂದೊಂದು ನವಗ್ರಹಗಳನ್ನು ವಿಭಿನ್ನ ಬಣ್ಣಗಳ ಪಗತೀಕವಾಗಿದೆ. ಹಾಗಾದ್ರೆ ರಾಹು ಮತ್ತು ಕೇತು ಗ್ರಹವನ್ನು ಒಲಿಸಿಕೊಳ್ಳಲು ಯಾವ ಬಣ್ಣವನ್ನು ನಾವು ಬಳಸಬೇಕು ಎಂಬುದನ್ನು ತಿಳಿಯೋಣ.

ರಾಹು ಗ್ರಹವನ್ನು ಒಲಿಸಿಕೊಳ್ಳಲು ಹೊಗೆ ಅಥವಾ ಕಪ್ಪು ಬಣ್ಣವನ್ನು ಬಳಸಬೇಕು. ಗೊಮೆಧಾ ರತ್ನವನ್ನು ಧರಿಸಬೇಕು. ಹಾಗೇ ಕೇತು ಗ್ರಹವನ್ನು ಒಲಿಸಿಕೊಳ್ಳಲು ಕಂದು ಬಣ್ಣವನ್ನು ಬಳಸಬೇಕು. ಕೇತು ಗ್ರಹದ ಅನುಗ್ರಹ ಪಡೆಯಲು ಸ್ಫಟಿಕವನ್ನು ಧರಿಸಬೇಕು.



ಇದರಲ್ಲಿ ಇನ್ನಷ್ಟು ಓದಿ :