ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ಧಿಗೆ ವಾಸ್ತು!

ಬೆಂಗಳೂರು, ಶುಕ್ರವಾರ, 2 ಮಾರ್ಚ್ 2018 (07:43 IST)

ಬೆಂಗಳೂರು: ಮನೆಗೆ ಹಾಕುವ ಕೂಡ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೇ ಮನೆಯ ವಾಸ್ತು ಸರಿಯಿದ್ದರೆ, ಮನೆಯವರ ವೃದ್ಧಿಯಾಗುತ್ತದೆ. ಹಾಗೂ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಆರೋಗ್ಯ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು ಮನೆಯ ಗೋಡೆಗಳಿಗೆ ಸರಿಯಾದ ಬಣ್ಣವನ್ನು ಬಳಿಯಿರಿ.

ಅಡುಗೆ ಒಲೆಯು ಪೂರ್ವ ಇಲ್ಲವೇ ಆಗ್ನೇಯ ದಿಕ್ಕಿನಲ್ಲಿ ಇರುವಂತೆ ವ್ಯವಸ್ಥೆ ಮಾಡಿ. ಅಡುಗೆ ಮಾಡುವವರ ಮುಖ ಪೂರ್ವ ದಿಕ್ಕಿನ ಕಡೆಗಿರಬೇಕು.

ನೈಋತ್ಯ ಕಿಟಕಿಗಳ ಬದಲಿಗೆ ಉತ್ತರ ಮತ್ತು ಪೂರ್ವದ ಕಿಟಕಿಗಳನ್ನು ತೆರೆದಿಡುವುದು ಒಳ್ಳೆಯದು. ಇದರಿಂದ ಸಂತೋಷ, ಆರೋಗ್ಯ ಮತ್ತು ಕೌಟುಂಬಿಕ ಸಾಮರಸ್ಯ ಉಂಟಾಗುತ್ತದೆ.

ಅಡುಗೆ ಮಾಡುವಾಗ, ತಿನ್ನುವಾಗ ಅಥವಾ ಕುಡಿಯುವಾಗ ಉತ್ತರ ದಿಕ್ಕಿನತ್ತ ಮುಖ ಮಾಡಬೇಡಿ. ಉತ್ತಮ ರುಚಿ, ಜೀರ್ಣಶಕ್ತಿ ಮತ್ತು ಆರೋಗ್ಯಕರ ದೇಹಕ್ಕಾಗಿ ಪೂರ್ವದ ಕಡೆ ಮುಖ ಮಾಡುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ವಾಸ್ತುವಿನಿಂದ ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ…?

ಬೆಂಗಳೂರು: ವಾಸ್ತು ಕೂಡ ನಮ್ಮ ಜೀವನದ ಮೇಲೆ ತುಂಬ ಪರಿಣಾಮ ಬೀರುತ್ತದೆ. ಮನೆಯಲ್ಲಿ ಸರಿಯಾದ ...

news

ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಸಿಗುವ ಲಾಭವೇನು ಗೊತ್ತಾ…?

ಬೆಂಗಳೂರು: ಮೃತ್ಯುಂಜಯ ಮಂತ್ರವನ್ನು "ಸಾವು ವಿಜಯದ" ಮಂತ್ರ ಎಂದು ಕರೆಯುತ್ತಾರೆ. ಮಹಾ ಮೃತ್ಯುಂಜಯ ಮಂತ್ರವು ...

news

ಪೂಜಾವಿಧಿ ಮಾಡುವಾಗ ಪತ್ನಿಯು ಪತಿಯ ಯಾವ ಬದಿಗೆ ಇದ್ದರೆ ಉತ್ತಮ ಗೊತ್ತಾ....?

ಬೆಂಗಳೂರು : ಯಾವುದೇ ಪೂಜಾವಿಧಿಗಳನ್ನು ಮಾಡುವಾಗ ಪತ್ನಿಯು ಪತಿಯ ಯಾವ ಭಾಗದಲ್ಲಿ ಇದ್ದು ನೇರವೆರೆಸಿದರೆ ...

news

ಕನಸಿನಲ್ಲಿ ಈ ಘಟನೆಗಳು ಬಂದರೆ ಅದು ಸಾವಿನ ಮುನ್ಸೂಚನೆಯಂತೆ!

ಬೆಂಗಳೂರು : ಕನಸಿನಲ್ಲಿ ಕೆಲವೊಂದು ಘಟನೆಗಳು ಮತ್ತು ಕೆಲವೊಂದು ಲಕ್ಷಣಗಳು ಕಂಡು ಬಂದ್ರೆ ಸಾವಿನ ಸೂಚನೆ ...