ಬೆಂಗಳೂರು: ನಮ್ಮ ಮನೆಯಲ್ಲಿನ ವಾಸ್ತು ಕೂಡ ನಮ್ಮ ಆರೋಗ್ಯ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತದೆಯಂತೆ. ವಾಸ್ತುಶಾಸ್ತ್ರದ ಪ್ರಕಾರ, ಶೌಚಾಲಯ ಮತ್ತು ಸ್ನಾನದ ಮನೆಗಳು ಮನೆಯ ಋಣಾತ್ಮಕ ಶಕ್ತಿಯ ಮೂಲಸ್ಥಾನಗಳಂತೆ. ಇವುಗಳನ್ನು ವಾಸ್ತು ಮಾರ್ಗದರ್ಶನಗಳ ಪ್ರಕಾರ ಕಟ್ಟದಿದ್ದರೆ, ಮನೆ ಮತ್ತು ಮನೆಯಲ್ಲಿ ವಾಸಿಸುವ ಜನರ ಮೇಲೆ ಅವು ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು.ಎರಡು ಕಡೆ, ಎಂದರೆ ಮುಂಭಾಗ ಹಾಗೂ ಹಿಂಭಾಗದಲ್ಲಿ ರಸ್ತೆಗಳಿರುವ ಮತ್ತು 90 ಡಿಗ್ರಿ ಮೂಲೆಗಳಿರುವ ನಿವೇಶನ ಅತ್ಯುತ್ತಮವಾದದ್ದು.ಅಡುಗೆ ಒಲೆಯು