ಬೆಂಗಳೂರು : ಜೀವನದಲ್ಲಿ ಮನುಷ್ಯ ಪಾಪ ಪುಣ್ಯಗಳನ್ನು ಮಾಡುತ್ತಿರುತ್ತಾನೆ. ಅವನು ಮಾಡಿದ ಪುಣ್ಯದಿಂದ ಅವನಿಗೆ ಸುಖ ಸಿಕ್ಕಿದರೆ ಆತ ಮಾಡಿದ ಪಾಪಕ್ಕೆ ಕಷ್ಟಗಳು ಎದುರಾಗುತ್ತವೆ. ಆದಕಾರಣ ನಿಮ್ಮ ಪಾಪಗಳು ವಿಮೋಚನೆಯಾಗಲು ಬ್ರಹ್ಮ ಸೃಷ್ಟಿ ಮಾಡಿದ ಈ ದೇವಾಲಯಕ್ಕೆ ಭೇಟಿ. ಈ ದೇವಾಲಯದ ಹೆಸರು ಬ್ರಹ್ಮಪುರೀಶ್ವರ ದೇವಾಲಯ. ಇದು ತಮಿಳುನಾಡಿನ ತಿರುಚಿ ಸಮೀಪದಲ್ಲಿರುವ ತಿರುಪತ್ತೂರ್ ನಲ್ಲಿ ಇದೆ. ಬ್ರಹ್ಮನಿಗೆ ತನ್ನ ಬಗ್ಗೆ ಅಹಂ ಹೆಚ್ಚಾಗಿ ಶಿವನನ್ನು ಹೀಯಾಳಿಸಿದಾಗ ಕೋಪಗೊಂಡ ಶಿನ ಬ್ರಹ್ಮನ