ಪ್ರತಿಯೊಬ್ಬ ಯುವತಿಗೆ ತನ್ನನ್ನು ರಾಣಿಯಂತೆ ನೋಡಿಕೊಳ್ಳುವ ಸುಂದರವಾಗಿರುವ, ಆರ್ಥಿಕವಾಗಿ ಸದೃಡವಾಗಿರುವ ಪತಿ ಬೇಕು ಎನ್ನುವ ಕನಸು ಕಾಣುತ್ತಿರು್ತ್ತಾರೆ. ನಿಮಗೆ ಒಳ್ಳೆಯ ಪತಿ ಬೇಕು ಎಂದನ್ನಿಸಿದರೆ ಇಂತಹ ರಾಶಿಯವರನ್ನು ಆಯ್ಕೆ ಮಾಡಿ ಜೀವನವನ್ನು ಸುಂದರವಾಗಿಸಿಕೊಳ್ಳಿ ಚೆನ್ನಾಗಿ ನೋಡಕೊಳ್ಳುವ ಪತಿ ಸಿಗಲಿ ಎಂಬುವುದು ಎಲ್ಲಾ ಹೆಣ್ಣಮಕ್ಕಳ ಆಸೆಯಾಗಿರುತ್ತದೆ. ಆದರೆ ಕೆಲವು ಗಂಡಸರು ತಮ್ಮ ಪತ್ನಿಯ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡದೆ ಕಟುಕರಂತೆ ವರ್ತಿಸುತ್ತಾರೆ. ಆದರೆ ಈ ಮೂರು ರಾಶಿಯಲ್ಲಿ ಹುಟ್ಟಿದ ಗಂಡು