ಬೆಂಗಳೂರು : ದೇಹಕೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಿದ್ರೆ ಕೂಡ. ನಮಗೆ ಜೋರಾಗಿ ನಿದ್ದೆ ಬಂದಾಗ ಎಲ್ಲೆಂದರಲ್ಲಿ ತಲೆ ಇಟ್ಟು ಮಲಗುತ್ತೇವೆ. ಆದರೆ ಹೀಗೆ ಮಾಡುವ ಮೊದಲು ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ಏನಾಗುತ್ತದೆ ಎಂಬುದನ್ನು ಮೊದಲು ತಿಳಿಯಿರಿ.